Latest posts
ಕರ್ನಾಟಕಕ್ಕೆ ₹15,600 ಕೋಟಿ ಕೊಡುಗೆ: ಜನರಿಗೆ ಸಿಗಲಿದೆ ಹೊಸ ಸೌಲಭ್ಯ!

ನಮ್ಮ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರೆ ಅದು ಎಲ್ಲರಿಗೂ ಸಂತೋಷದ ವಿಷಯ. ಅದರಲ್ಲೂ ಸಾಮಾನ್ಯ ಜನರಿಗೆ ಅನುಕೂಲವಾಗುವ ರಸ್ತೆ, ರೈಲು, ವಿದ್ಯುತ್ ಮತ್ತು ಸಾರಿಗೆ ವ್ಯವಸ್ಥೆ ಚೆನ್ನಾಗಿದ್ದರೆ ಜನರ ಜೀವನ ಸ್ವಲ್ಪ ಸುಲಭವಾಗುತ್ತದೆ. ಇದೀಗ ಕರ್ನಾಟಕದಲ್ಲಿ ಸುಮಾರು 15,600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳು ಸುದ್ದಿಯಲ್ಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ರಾಜ್ಯದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಯೋಜನೆಗಳಲ್ಲಿ ಬೆಂಗಳೂರು ಮೆಟ್ರೋ, ಹೊಸ…
ಕರ್ನಾಟಕ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.18ಕ್ಕೆ ಹೆಚ್ಚಳ! ಜುಲೈ 1ರಿಂದಲೇ ಅನ್ವಯ

ಕರ್ನಾಟಕ ರಾಜ್ಯದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದ ತುಟ್ಟಿಭತ್ಯೆ (DA) ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. 2026ರ ನವೆಂಬರ್ 5ರಂದು ಹೊರಬಿದ್ದ ಮಾಹಿತಿಯ ಪ್ರಕಾರ, ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಿದೆ. ಅಂದರೆ ಈ ಬಾರಿ ಶೇ.2.25ರಷ್ಟು ಅಂಕಗಳ ಹೆಚ್ಚಳವಾಗಿದೆ. ಈ ಹೊಸ ತುಟ್ಟಿಭತ್ಯೆ 2026ರ ಜುಲೈ…
ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ? ಇಂದಿನ ದರ ತಿಳಿಯಿರಿ

ನವೆಂಬರ್ 4, 2026: ಬಂಗಾರ ಖರೀದಿಸಬೇಕು ಅಂತ ಕಾಯುತ್ತಿರುವ ಜನರಿಗೆ ಇವತ್ತು ಚಿನ್ನದ ಮಾರುಕಟ್ಟೆಯಿಂದ ಮಹತ್ವದ ಸುದ್ದಿ ಬಂದಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದ್ದು, ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ನಮ್ಮ ದೇಶದಲ್ಲಿ ಮದುವೆ, ಹಬ್ಬ ಮತ್ತು ಶುಭಕಾರ್ಯಗಳಿಗೆ ಚಿನ್ನ ಖರೀದಿಸುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಹೆಚ್ಚಾಗಿರುವುದರಿಂದ ಸಾಮಾನ್ಯ ಕುಟುಂಬದವರು ಕೂಡ ಚಿನ್ನ ಖರೀದಿಸುವ ಮೊದಲು ಯೋಚನೆ ಮಾಡುತ್ತಿದ್ದಾರೆ. ಹಾಗಾದರೆ ಇವತ್ತು ಬೆಂಗಳೂರಿನಲ್ಲಿ 22…
ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 6ನೇ ತರಗತಿಯ AI ಶಿಕ್ಷಣ.

ಶಾಲಾ ಮಕ್ಕಳಿಗೆ ಸರ್ಕಾರದ ಹೊಸನಿಯಮಗಳು. ಬೆಂಗಳೂರು: ಇಂದಿನ ಕಾಲದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ ವಿಶೇಷವಾಗಿ ಕೃತಕ ಬುದ್ಧಿಮತ್ತೆ ಅಥವಾ Artificial intelligence(AI) ಎಂಬ ತಂತ್ರಜ್ಞಾನ ಶಿಕ್ಷಣ ಉದ್ಯೋಗ ಕೃಷಿ ವ್ಯಾಪಾರ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಪ್ರಮುಖ ಪಾತ್ರ ವಹಿಸುತ್ತಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ AI ಬಗ್ಗೆ ಪರಿಚಯ ಮಾಡಿಕೊಳ್ಳುವ ಬಗ್ಗೆ ಸ್ವಲ್ಪ ರಚನೆ ನಡೆಸುತ್ತಿದೆ ಶಾಲಾ ಮಕ್ಕಳಿಗೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು ಇದನ್ನು ಇನ್ನಷ್ಟು…
ರೇಷನ್ ಕಾರ್ಡ್ ದಾರರಿಗೆ ಮಹತ್ವದ ಸುದ್ದಿ:ಮೊಬೈಲ್ನಲ್ಲಿ e-KYC ಮಾಡಲು ಹೊಸ ವ್ಯವಸ್ಥೆ!

ಕರ್ನಾಟಕದ ರೇಷನ್ ಕಾರ್ಡ್ ದಾರರಿಗೆ ಇದೀಗ ಒಂದು ಮುಖ್ಯವಾದ ಸುದ್ದಿ.ರೇಷನ್ ಕಾರ್ಡ್ ಗೆ.ಸಂಬಂಧಿಸಿದ.ಈeKYCಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಆಹಾರ ಇಲಾಖೆ ಹೊಸ ಮೊಬೈಲ್ ಆ್ಯಪ್ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದರಿಂದ ರೇಷನ್ ಕಾರ್ಡ್ದಾರರು ತಮ್ಮ e-KYC ಕೆಲಸಕ್ಕಾಗಿ ಪದೇ ಪದೇ ಅಂಗಡಿ ಅಥವಾ ಕಚೇರಿಗೆ ಹೋಗುವ ತೊಂದರೆ ಕಡಿಮೆಯಾಗುವ ಸಾಧ್ಯತೆ ಇದೆ.ರೇಷನ್ ಕಾರ್ಡ್ e- ಕೆ ವೈ ಸಿ ಮಾಡಿಸಲು ಸಾಕಷ್ಟು ಜನರು ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ದೃಢೀಕರಣ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಮಾಡಬೇಕಾಗಿತ್ತು.ಗ್ರಾಮೀಣ…
ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್: ಸೆಪ್ಟೆಂಬರ್ 28 ರಿಂದ 3 ದಿನ ಮುಷ್ಕರ!

ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಸೇವೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಣ್ಣ ಹಣ ವರ್ಗಾವಣೆಯಿಂದ ಹಿಡಿದು ದೊಡ್ಡ ಬಿಸಿನೆಸ್ ವಹಿವಾಟುಗಳವರೆಗೆ ನಾವು ಬ್ಯಾಂಕ್ಗಳನ್ನೇ ಅವಲಂಬಿಸಿದ್ದೇವೆ.ಆದರೆ ನೀವೇನಾದರೂ ಮುಂದಿನ ವಾರದಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಇಟ್ಟುಕೊಂಡಿದ್ದರೆ ಈ ಸುದ್ದಿ ನಿಮಗಾಗಿ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(UFBU) ಸೆಪ್ಟೆಂಬರ್ ಕೊನೆಯ ವಾರದಲ್ಲಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.ಸೆಪ್ಟೆಂಬರ್ ಇಪ್ಪತ್ತೆಂಟರಿಂದ ಸೆಪ್ಟೆಂಬರ್ ಮೂವತ್ತರವರೆಗೆ ಸತತ ಮೂರು ದಿನಗಳ ಕಾಲ ದೇಶದ ಬಹುತೇಕ ಸರ್ಕಾರಿ…
ಕರ್ನಾಟಕ ಟೊಮೆಟೊ ದರ ಟೊಮೊಟೊ ಬೆಲೆ ದಿಢೀರ್ ಕುಸಿತ.15 ಕೆಜಿ ಬಾಕ್ಸ್ ಗೆ ಕೇವಲ 180 ರೂಪಾಯಿಯಿಂದ ₹200.ರೈತರಲ್ಲಿ ಆತಂಕ.

ಕರ್ನಾಟಕದಲ್ಲಿ.ಟೊಮೆಟೊ ಬೆಳೆದ ರೈತರಿಗೆ ಇದೀಗ ಬೆಲೆ ಕುಸಿತ ದೊಡ್ಡ ಆತಂಕ ತಂದಿದೆ.ಉತ್ತಮ ಗುಣಮಟ್ಟದ ಟೊಮೊಟೊ ಬೆಳೆದಿದ್ದರೂ.ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಾರುಕಟ್ಟೆಯಲ್ಲಿ.25 ಕೆಜಿ ಟೊಮೆಟೊ ಬಾಕ್ಸ್ ಕೇವಲ 100 ಎಂಬತ್ತರಿಂದ ಇನ್ನೂರರಷ್ಟು ಬೆಲೆಗೆ ಮಾರಾಟವಾಗುತ್ತಿರುವ ವರದಿ ರೈತರ ಸಂಕಷ್ಟವನ್ನು ತೋರಿಸಿದೆ. ಟೊಮೆಟೊ ಬೆಲೆ ಏಕೆ ಕುಸಿಯುತ್ತದೆ? ಮಾರುಕಟ್ಟೆಗೆ ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.ಬೇಡಿಕೆಗಿಂತ ಪೂರೈಕೆ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ.ಜೊತೆಗೆ ಟೊಮೆಟೊ…
ಅಬ್ಬಬ್ಬಾ.. ಕೇಳ್ರಪ್ಪ ಕೇಳಿ! ಮಾರ್ಕೆಟ್ ಗೆ ಹೋದರೆ ಈರುಳ್ಳಿ ಮುಟ್ಟಂಗಿಲ್ಲ, ಕಣ್ಣೀರು ನಿಲ್ಲುವೊಂಗಿಲ್ಲ! ಸೆಂಚುರಿ ಬಾರಿಸೋಕೆ ರೆಡಿಯಾದ ಉಳ್ಳಾಗಡ್ಡಿ!
ನಮ್ಮೂರ ಸುದ್ದಿ ವಾರ್ತೆ ಹೇಳ್ರಪ್ಪ ಗ್ರಾಹಕರೇ, ಅಡುಗೆ ಮನೆಯಲ್ಲಿ ದಿನಾಲು ರಾರಾಜಿಸುತ್ತಿದ್ದ ನಮ್ಮ ಈರುಳ್ಳಿ ಈಗ ಸಿಕ್ಕಾಪಟ್ಟೆ ಇಂಟರ್ನ್ಯಾಷನಲ್ ಮಾಡ್ತಿದೆ! ಮಾರ್ಕೆಟ್ ಗೆ ಹೋದ್ರೆ ಚೀಲ ಹಿಡಿದು ಈರುಳ್ಳಿ ರೇಟ್ ಏನಪ್ಪಾ ಅಂತ ಕೇಳಿದ್ರೆ ವ್ಯಾಪಾರಿಗಳು ಕೇಳೋ ರೇಟ್ ಕೇಳಿ ಜನಕ್ಕೆ ತಲೆ ತಿರುಗುವುದು ಒಂದು ಬಾಕಿ ಉಳಿದಿದೆ. ಮೊನ್ನೆ ಮೊನ್ನೆ ತನಕ ಒಂದು ಕೆಜಿಗೆ 25 ರಿಂದ 30 ರೂಪಾಯಿ ಇದ್ದ ಈರುಳ್ಳಿ ಈಗ ದಿಡೀರ್ ಅಂತ 60 ರಿಂದ 65 ದಾಟಿಕೊಂಡು ಕೊಡ್ತಾ ಇದೆ…
Daily Kannada News Updates: Your Source for Breaking Stories
Stay Informed with Daily Updates In today’s fast-paced world, staying updated with the latest news is crucial. For Kannada-speaking audiences, having a dedicated news source that covers breaking news, politics, entertainment, sports, and local stories is essential. A professional news platform that delivers these updates in the Kannada language can greatly enhance the accessibility and…







