ಕರ್ನಾಟಕದ ರೇಷನ್ ಕಾರ್ಡ್ ದಾರರಿಗೆ ಇದೀಗ ಒಂದು ಮುಖ್ಯವಾದ ಸುದ್ದಿ.ರೇಷನ್ ಕಾರ್ಡ್ ಗೆ.ಸಂಬಂಧಿಸಿದ.ಈeKYCಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಆಹಾರ ಇಲಾಖೆ  ಹೊಸ ಮೊಬೈಲ್ ಆ್ಯಪ್ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದರಿಂದ ರೇಷನ್ ಕಾರ್ಡ್ದಾರರು ತಮ್ಮ e-KYC ಕೆಲಸಕ್ಕಾಗಿ ಪದೇ ಪದೇ ಅಂಗಡಿ ಅಥವಾ ಕಚೇರಿಗೆ ಹೋಗುವ ತೊಂದರೆ ಕಡಿಮೆಯಾಗುವ ಸಾಧ್ಯತೆ ಇದೆ.ರೇಷನ್ ಕಾರ್ಡ್ e- ಕೆ ವೈ ಸಿ ಮಾಡಿಸಲು ಸಾಕಷ್ಟು ಜನರು ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ದೃಢೀಕರಣ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಮಾಡಬೇಕಾಗಿತ್ತು.ಗ್ರಾಮೀಣ ಪ್ರದೇಶದಲ್ಲಿ ವಾಯ್ಸ್ ಸೋಜನ್ಯರಿಗೆ ಇದು ಕೆಲವೊಮ್ಮೆ ಸಮಯ ತೆಗೆದುಕೊಳ್ಳುವ ಕೆಲಸವಾಗಿತ್ತು. ಈಗ ಮೊಬೈಲ್ ಮೂಲಕವೇ ಕೆಲವು ಪ್ರಕ್ರಿಯೆಗಳನ್ನು ಮಾಡುವ ಅವಕಾಶ ಸಿಕ್ಕರೆ ಜನರಿಗೆ ಸಾಕಷ್ಟು ಅನುಕೂಲವಾಗಬಹುದು.

ಮೊಬೈಲ್ ನಲ್ಲಿ E-KYC ಮಾಡುವ ಅವಕಾಶ?

ಹೊಸ ವ್ಯವಸ್ಥೆಯ ಉದ್ದೇಶ ರೇಷನ್ ಕಾರ್ಡ್ ದಾರರಿಗೆ.e-KYCಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿದೆ. 

ಮೊಬೈಲ್ ಆ್ಯಪ್ ಮೂಲಕ ಅಗತ್ಯ ಮಾಹಿತಿಯನ್ನು ಪರಿಶೀಲಿಸಿ.e-KYC ಪೂರ್ಣಗೊಳಿಸುವ ವ್ಯವಸ್ಥೆ ತರಲಾಗಿದೆ ಎಂದು ವರದಿಯಾಗಿದೆ.ಇಲ್ಲಿ ಒಂದು ವಿಷಯವನ್ನು ರೇಷನ್ ಕಾರ್ಡ್ದಾರರು ಗಮನದಲ್ಲಿಟ್ಟುಕೊಳ್ಳಬೇಕು. ಯಾವುದೇ ಅಥವಾ ಲಿಂಕ್ ಬಳಸಬಾರದು. ಸರ್ಕಾರದ ಅಧಿಕೃತ ಮೂಲದಿಂದ ಲಭ್ಯವಾಗುವ ಆ್ಯಪ್ ಅಥವಾ ಸೇವೆಯನ್ನು ಬಳಸುವುದು ಸುರಕ್ಷಿತ.

ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲ.

ಕರ್ನಾಟಕದ ಹಳ್ಳಿಗಳಲ್ಲಿ ಸಾಕಷ್ಟು ಜನರು ರೇಷನ್ ಕಾರ್ಡ್ ಮೇಲೆ ಅವಲಂಬಿತರಾಗಿದ್ದಾರೆ.ಪ್ರತಿ ಬಾರಿ ರೇಷನ್ ಕಾರ್ಡ್ ಅಂಗಡಿಗೆ ಹೋಗಿ ದಾಖಲೆಗಳ ವಿಚಾರ ಕೇಳುವುದು ಕೆಲವರಿಗೆ ಕಷ್ಟವಾಗುತ್ತದೆ. 

ವಿಶೇಷವಾಗಿ ವಯಸ್ಸಾದವರು.ಕೆಲಸಕ್ಕೆ ಹೋಗುವವರು ಮತ್ತು ದೂರದ ಪ್ರದೇಶದಲ್ಲಿ ವಾಸಿಸುವವರಿಗೆ ಮೊಬೈಲ್ ಮೂಲಕ ಸೇವೆ ಸಿಗುವುದು ಅನುಕೂಲವಾಗಬಹುದು.ಮನೆಯಲ್ಲೇ ಕುಳಿತು ಈ ಕೆವಹಿಸಿ ಸ್ಥಿತಿ ಪರಿಶೀಲಿಸಲು ಅಥವಾ ಅಗತ್ಯ ಪ್ರಕ್ರಿಯೆ ಮಾಡಲು ಅವಕಾಶ ಸಿಕ್ಕಿದೆ. ಸಮಯ ಉಳಿಯಬಹುದು.

ರೇಷನ್ ಕಾರ್ಡ್ದಾರರು ಈ ತಪ್ಪು ಮಾಡಬೇಡಿ.

ದಿನಗಳಲ್ಲಿ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ನಕಲಿ ಲಿಂಕ್ಗಳು ಮತ್ತು ನಕಲಿ ಆ್ಯಪ್ಗಳು ಹರಿದಾಡುತ್ತಿರುವುದು ಸಾಮಾನ್ಯವಾಗಿದೆ.ಹೀಗಾಗಿ ರೇಷನ್ ಕಾರ್ಡ್ದಾರರು ಎಚ್ಚರಿಕೆಯಿಂದ ಇರಬೇಕು.ಯಾರಾದರೂ ಫೋನ್ ಮಾಡಿ OTP ಕೇಳಿದರೆ ನೀಡಬಾರದು. ಬ್ಯಾಂಕ್ ಖಾತೆ ಸಂಖ್ಯೆ.ಅಥವಾ ಪಾಸ್ವರ್ಡ್ ಅನ್ನು ಯಾರಿಗೂ ಕೊಡಬಾರದು.

ಈ ಕೆವೈಸಿ ಹೆಸರಿನಲ್ಲಿ ಹಣ ಕೇಳಿದರೂ ಎಚ್ಚರಿಕೆ ವಹಿಸಿ.ಅಧಿಕೃತ ಸರ್ಕಾರಿ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ಸಂಬಂಧಪಟ್ಟ ಇಲಾಖೆಯಿಂದಲೇ ಪರಿಶೀಲಿಸುವುದು ಉತ್ತಮ.

ನಿಮ್ಮ ರೇಷನ್ ಕಾರ್ಡ್ ಮಾಹಿತಿ ಸರಿಯಾಗಿದೆಯೇ?

ರೇಷನ್ ಕಾರ್ಡಿನಲ್ಲಿ ಕುಟುಂಬದ ಸದಸ್ಯರ ಹೆಸರು, ಆಧಾರ್ ವಿವರ ಅಥವಾ ಇತರ ಮಾಹಿತಿಯನ್ನು ತಪ್ಪಿದ್ದರೆ ಅದನ್ನು ಕೂಡಲೇ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.ಕೆಲವು ಸಂದರ್ಭಗಳಲ್ಲಿ ಆಧಾರ್ ಮತ್ತು ರೇಷನ್ ಕಾರ್ಡಿನಲ್ಲಿರುವ ಮಾಹಿತಿಯನ್ನು ವ್ಯತ್ಯಾಸ ಇದ್ದರೆ ಈಕೆ ವಹಿಸಿ ಪ್ರಕ್ರಿಯೆಯಲ್ಲಿ ತೊಂದರೆ ಎದುರಾಗಬಹುದು.ಅಂತಹ ಸಮಸ್ಯೆ ಬಂದರೆ ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಆಹಾರ ಇಲಾಖೆಯ ಸಂಬಂಧಪಟ್ಟ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು.

ಕುಟುಂಬದ ಸದಸ್ಯರಿಗೂ ಮಾಹಿತಿ ನೀಡಿ.

ಮನೆಯಲ್ಲಿ ರೇಷನ್ ಕಾರ್ಡ್ ಬಳಸುವ ಹಿರಿಯರು ಅಥವಾ ಮೊಬೈಲ್ ಬಳಸಲು ಗೊತ್ತಿಲ್ಲದವರು ಇದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ.ಸಂಪೂರ್ಣವಾಗಿ ಜಾರಿಗೆ ಬಂದ ನಂತರ ಅಧಿಕೃತ ಮಾರ್ಗದರ್ಶನದ ಪ್ರಕಾರ ಈ ಕೆ ವೈ ಸಿ ಮಾಡುವುದು ಉತ್ತಮ..

ಯಾವುದೇ ಹೊಸ ಆ್ಯಪ್ ಡೌನ್ ಲೋಡ್ ಮಾಡುವ ಮೊದಲು ಅದರ ಹೆಸರು ಮತ್ತು ಅಧಿಕೃತ ಮೂಲವನ್ನು ಖಚಿತಪಡಿಸಿಕೊಳ್ಳಿ.

ಕೊನೆಯ ಮಾತು.

ರೇಷನ್ ಕಾರ್ಡ್ದಾರರ ಕೆಲಸವನ್ನು ಸುಲಭಗೊಳಿಸುವ ಉದ್ದೇಶದಿಂದ.e-KYC ಮಾಡುವ ಹೊಸ ವ್ಯವಸ್ಥೆ ಪರಿಚಯಿಸುವ ಬಗ್ಗೆ ಮಾಹಿತಿ ಬಂದಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಸಮಯ ಉಳಿತಾಯವಾಗುವ ಸಾಧ್ಯತೆ ಇದೆ.ಆದರೆ ಹೊಸ ವ್ಯವಸ್ಥೆ ಬಳಸುವಾಗ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ.ನಕಲಿ ಲಿಂಕ್ಗಳಿಂದ ದೂರವಿರಿ. ವಯಸ್ಸಿಗೆ ಸಂಬಂಧಿಸಿದಂತೆ.ಅಂತಿಮ ನಿಯಮಗಳು, ವಿಧಾನ ಮತ್ತು ಆ್ಯಪ್ ಬಗ್ಗೆ ಆಹಾರ ಇಲಾಖೆ ಅಧಿಕೃತ ಮಾಹಿತಿ ಬಂದ ನಂತರವೇ ಪ್ರಕ್ರಿಯೆ ಕೈಗೊಳ್ಳುವುದು ಸುರಕ್ಷಿತ.

ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ರೇಷನ್ ಕಾರ್ಡ್ ಹೊಂದಿರುವ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.