Latest posts

  • ರೈತರು ತಪ್ಪದೇ ತಿಳಿದುಕೊಳ್ಳಬೇಕಾದ 10 ಕೃಷಿ ಮಾಹಿತಿ! ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿ ಉತ್ತಮ ಇಳುವರಿ ಪಡೆಯುವುದು ಹೇಗೆ?

    ರೈತರು ತಪ್ಪದೇ ತಿಳಿದುಕೊಳ್ಳಬೇಕಾದ 10 ಕೃಷಿ ಮಾಹಿತಿ! ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿ ಉತ್ತಮ ಇಳುವರಿ ಪಡೆಯುವುದು ಹೇಗೆ?

    ನಮ್ಮ ರೈತರು ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಎದ್ದು ಹೊಲದ ಕೆಲಸಕ್ಕೆ ಹೋಗುತ್ತಾರೆ. ಬಿಸಿಲು, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಗೊಬ್ಬರದ ಬೆಲೆ ಹೆಚ್ಚಾಗಿದೆ, ಔಷಧಿಗಳ ಬೆಲೆ ಹೆಚ್ಚಾಗಿದೆ, ಕೂಲಿ ಆಳುಗಳ ಖರ್ಚು ಕೂಡ ಜಾಸ್ತಿಯಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತದೆಯೋ ಇಲ್ಲವೋ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ. ಆದರೆ ರೈತರು ಕೆಲವು ಮುಖ್ಯ…

    Read more

  • ಸಾವಯವ ಕೃಷಿ ಎಂದರೇನು?ನೈಸರ್ಗಿಕ ಕೃಷಿ ಪದ್ಧತಿ ಮತ್ತು ಪ್ರಯೋಜನಗಳು.

    ಸಾವಯವ ಕೃಷಿ ಎಂದರೇನು?ನೈಸರ್ಗಿಕ ಕೃಷಿ ಪದ್ಧತಿ ಮತ್ತು ಪ್ರಯೋಜನಗಳು.

    ಇಂದಿನ ಆಧುನಿಕ ಯುಗದಲ್ಲಿ ಜಗತ್ತು ಎಷ್ಟೇ ಮುಂದುವರೆದಿದ್ದರೂ ಮಾನವನ ಬಜೆಟಿಗೆ ಮೂಲಾಧಾರವಾಗಿರುವುದು ಕೃಷಿ ಮಾತ್ರ.ಉಳುವಯೋಗಿಯ ನೋಡಲಿ ಎಂಬ ಕವಿವಾಣಿಯಂತೆ ರೈತ ಜಗದ ಅನ್ನದಾತ.ಆದರೆ ಇತ್ತೀಚಿನ ವರ್ಷಗಳಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತಿರುವುದು ನಾವೆಲ್ಲರೂ ನೋಡುತ್ತಿದ್ದೇವೆ.ಸಮಸ್ಯೆಗೆ ಕೈ ಕರ್ಮಭವನವೆಂದರೆ ಅದು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ.ನಿಮ್ಮ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಲು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಲು ಸಾವಯವ ಕೃಷಿ ಪದ್ಧತಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಸಂಪೂರ್ಣ…

    Read more

  • ರೈತರಿಗೆ 2,500 ನೆರವು: ಕರ್ನಾಟಕ ಸರ್ಕಾರದ ಹೊಸ ಘೋಷಣೆ, ಯಾರಿಗೆ ಸಿಗುತ್ತೆ?

    ಕರ್ನಾಟಕದ ರೈತರಿಗೆ ಸಂಬಂಧಿಸಿದಂತೆ ಈಗ ಒಂದು ಮುಖ್ಯ ಸುದ್ದಿ : ರಾಜ್ಯದಲ್ಲಿ ಬರದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರತಿ ರೈತರಿಗೆ 2500ಇನ್ಪುಟ್ ಸಬ್ಸಿಡಿ ನೀಡಲು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.  ಈ ನೆರವು ಬರದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ತಾತ್ಕಾಲಿಕವಾಗಿ ಸಹಾಯ ಮಾಡುವ ಉದ್ದೇಶವು ಹೊಂದಿದೆ ಮೊದಲ ಹಂತದಲ್ಲಿ ಸುಮಾರು 10250 ಕೋಟಿ ಹಣವನ್ನು ಬಿಡುಗಡೆ ಮಾಡುವ ಯೋಜನೆ ಇದ್ದು ಇದರಿಂದ ರೈತರಿಗೆ ಸುಮಾರು 45 ರಿಂದ 50 ಲಕ್ಷ ರೈತರಿಗೆ ಅನುಕೂಲವಾಗುವ…

    Read more

  • ದಾಳಿಂಬೆ ತೋಟದಲ್ಲಿ ನಿರ್ವಹಣೆ ಮಾಡುವುದು ಹೇಗೆ? ಮತ್ತು ಉತ್ತಮ ಇಳುವರಿಗಾಗಿ ರೈತರು ತಿಳಿಯಬೇಕಾದ ಮಾಹಿತಿ.

    ದಾಳಿಂಬೆ ತೋಟದಲ್ಲಿ ನಿರ್ವಹಣೆ ಮಾಡುವುದು ಹೇಗೆ? ಮತ್ತು ಉತ್ತಮ ಇಳುವರಿಗಾಗಿ ರೈತರು ತಿಳಿಯಬೇಕಾದ ಮಾಹಿತಿ.

    ನಮಸ್ಕಾರ, ರೈತ ಬಾಂಧವರೇ, ಇವತ್ತು ನಾವು ದಾಳಿಂಬೆ ತೋಟದಲ್ಲಿ ಬಹಳ ಮುಖ್ಯವಾದ ಒಂದು ವಿಷಯದ ಬಗ್ಗೆ ಮಾತಾಡೋಣ. ದಾಳಿಂಬೆ ಗಿಡಕ್ಕೆ ನಿರ್ವಹಣೆ ಮಾಡುವುದು ಹೇಗೆ?ಯಾವ ಕೊಂಬೆಗಳನ್ನು ತೆಗೆಯಬೇಕು, ಯಾವ ಕೊಂಬೆಗಳನ್ನು ಉಳಿಸಬೇಕು ಮತ್ತು ನಿರ್ವಹಣೆ ಮಾಡಿದ ನಂತರ ಗಿಡಗಳನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದು.ದಾಳಿಂಬೆ ಗಿಡವನ್ನು ಹಾಗೆ ಬೆಳೆಯಲು ಬಿಟ್ಟರೆ ತುಂಬಾ ಚಿಗುರು ಮತ್ತು ಕೊಂಬೆಗಳು ಬರುತ್ತವೆ.ಕೆಲವು ಕೊಂಬೆಗಳು ಗಿಡದ ಒಳಭಾಗ ಬೆಳೆಯುತ್ತವೆ. ಇನ್ನು ಕೆಲವು ಕೊಂಬೆಗಳು ಒಂದಕ್ಕೊಂದು ತಾಗಿಕೊಂಡು ದಟ್ಟವಾಗುತ್ತವೆ.ಇದರಿಂದ ಗಿಡದ ಒಳಭಾಗಕ್ಕೆ ಗಾಳಿ ಮತ್ತು ಸೂರ್ಯನ…

    Read more

  • ಕೃಷಿಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(Ai) ಮತ್ತು ಡ್ರೋನ್ ತಂತ್ರಜ್ಞಾನ: ಬದಲಾಗುತ್ತಿದೆ ಕೃಷಿ ಮಾಡುವ ಶೈಲಿ!

    ಕೃಷಿಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(Ai) ಮತ್ತು ಡ್ರೋನ್ ತಂತ್ರಜ್ಞಾನ: ಬದಲಾಗುತ್ತಿದೆ ಕೃಷಿ ಮಾಡುವ ಶೈಲಿ!

    ಭಾರತದಲ್ಲಿ ಕೃಷಿ ಎಂದರೆ ಕೇವಲ ಮಣ್ಣು ನೇಗಿಲು ಮತ್ತು ಕಠಿಣ ಶ್ರಮ ಮಾತ್ರವಲ್ಲ ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗಿದೆ ಇಂದು ಭಾರತೀಯ ಕೃಷಿ ಕ್ಷೇತ್ರಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡ್ರೋನ್ ತಂತ್ರಜ್ಞಾನ ಲಗ್ಗೆ ಇಟ್ಟಿದ್ದು ರೈತರ ಶ್ರಮವನ್ನು ಕಡಿಮೆ ಮಾಡುವುದರ ಜೊತೆಗೆ ಇಳುವರಿಯನ್ನು ಹೆಚ್ಚಿಸುತ್ತಿದೆ ನೀವು ಒಬ್ಬ ಆಧುನಿಕ ರೈತರಾಗಿದ್ದರೆ ಅಥವಾ ಕೃಷಿ ಆಸಕ್ತರಾಗಿದ್ದರೆ ಈ ಹೊಸ ತಂತ್ರಜ್ಞಾನಗಳನ್ನು ಕೃಷಿ ಲೋಕವನ್ನು ಹೇಗೆ ಬದಲಾಯಿಸುತ್ತೇವೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. 1. ಕೃಷಿಯಲ್ಲಿ ಡ್ರೋನ್ಗಳ…

    Read more