
ಕರ್ನಾಟಕದ ರೈತರಿಗೆ ಸಂಬಂಧಿಸಿದಂತೆ ಈಗ ಒಂದು ಮುಖ್ಯ ಸುದ್ದಿ : ರಾಜ್ಯದಲ್ಲಿ ಬರದಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರತಿ ರೈತರಿಗೆ 2500ಇನ್ಪುಟ್ ಸಬ್ಸಿಡಿ ನೀಡಲು ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ ಎಂದು ವರದಿಯಾಗಿದೆ.
ಈ ನೆರವು ಬರದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ತಾತ್ಕಾಲಿಕವಾಗಿ ಸಹಾಯ ಮಾಡುವ ಉದ್ದೇಶವು ಹೊಂದಿದೆ ಮೊದಲ ಹಂತದಲ್ಲಿ ಸುಮಾರು 10250 ಕೋಟಿ ಹಣವನ್ನು ಬಿಡುಗಡೆ ಮಾಡುವ ಯೋಜನೆ ಇದ್ದು ಇದರಿಂದ ರೈತರಿಗೆ ಸುಮಾರು 45 ರಿಂದ 50 ಲಕ್ಷ ರೈತರಿಗೆ ಅನುಕೂಲವಾಗುವ ನೀರಿಕ್ಷೆ ಇದೆ ಎಂದು ವರದಿಯಾಗಿದೆ.
ಹಾಗಾದರೆ ಈ ಹಣ ಯಾರಿಗೆ ಸಿಗುತ್ತದೆ? ಯಾವ ತಾಲೂಕುಗಳು ಬರಪೀಡಿತ ಅಂತ ಘೋಷಣೆಯಾಗಿದೆ. ರೈತರು ಏನು ಮಾಡಬೇಕು ಅನ್ನೋದನ್ನ ಸರಳವಾಗಿ ನೋಡೋಣ.
ರೈತರಿಗೆ 500 ನೆರವು ಏಕೆ?
ಈ ವರ್ಷ ಮಳೆಯ ಕೊರತೆ ಮತ್ತು ಅವಮಾನ ಬದಲಾವಣೆಯಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಕೃಷಿಗೆ ತೊಂದರೆಯಾಗಿದೆ ಕೆಲವು ಪ್ರದೇಶಗಳಲ್ಲಿ ಬೆಳೆಗಳು ಸರಿಯಾಗಿ ಬೆಳೆಯದೆ ರೈತರು ನಷ್ಟ ಅನುಭವಿಸಿದ್ದಾರೆ.
ಬರ ಪರಿಸ್ಥಿತಿಯಿಂದ ಬೆಳೆ ನಷ್ಟ ನೀರಿನ ಕೊರತೆ ಮತ್ತು ಕೃಷಿ ಕರ್ಚಿನ ಸಮಸ್ಯೆ ಹೆಚ್ಚಾಗಿ ಕಂಡಿದೆ.
ಈ ನೆಲೆಯಲ್ಲಿ ರಾಜ್ಯ ಸರ್ಕಾರ ಬರಬೇಡಿ ರೈತರಿಗೆ ತಕ್ಷಣದ ನೆರವು ನೀಡಲು ಪ್ರತಿ ರೈತರಿಗೆ 2,500 ಇನ್ಪುಟ್ ಸಬ್ಸಿಡಿ ಘೋಷಿಸಿದೆ ಎಂದು ವರದಿಯಾಗಿದೆ.
ಒಟ್ಟು 1250 ಕೋಟಿ ನೆರವು
ಸರ್ಕಾರದ ಘೋಷಣೆಯ ಪ್ರಕಾರ ಮೊದಲ ಹಂತದಲ್ಲಿ ಸುಮಾರು 1250 ಕೋಟಿ ಹಣವನ್ನು ನೆರವಿಗಾಗಿ ಬಳಸಲಾಗುತ್ತದೆ.
ಈ ಹಣದಿಂದ ಸುಮಾರು 45 ರಿಂದ 50 ಲಕ್ಷ ರೈತರಿಗೆ ಅನುಕೂಲವಾಗಬಹುದು ಎಂದು ವರದಿಯಾಗಿದೆ.
ಅಂದರೆ ಬರದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಕೃಷಿ ಖರ್ಚಿನ ಒಂದು ಭಾಗವನ್ನು ನಿಭಾಯಿಸಲು ಸಹಾಯವಾಗಬಹುದು
ಆದರೆ ಎಲ್ಲ ಸ್ವಯಂ ಚಾಲಿತವಾಗಿ 20500 ಬರುತ್ತದೆ ಎಂದು ಅರ್ಥ ಮಾಡಿಕೊಳ್ಳುವದು. ಬೆಳೆ ನಷ್ಟದ ದಾಖಲೆ ಮತ್ತು ಸರ್ಕಾರದ ಅಧಿಕೃತ ಮಾರ್ಗಸೂಚಿಗಳ ಆಧಾರದ ಮೇಲೆ ಹಣ ನೀಡುವ ಪ್ರಕ್ರಿಯೆ ನಡೆಯಬಹುದು.
ಎಷ್ಟು ತಾಲೂಕುಗಳಲ್ಲಿ ಬರಬೇಡಿ ಎಂದು ಘೋಷಿಸಲಾಗಿದೆ?
ಕರ್ನಾಟಕದ ಸರ್ಕಾರ ಈಗಾಗಲೇ 101 ತಾಲೂಕುಗಳನ್ನು ಬರಬೇಡಿ ಎಂದು ಘೋಷಿಸಿತ್ತು. ನಂತರ ಬರ ಪರಿಸ್ಥಿತಿಯ ವ್ಯಾಪ್ತಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಸರ್ಕಾರ ಚರ್ಚಿಸಿದೆ
ಹಣ ಹೇಗೆ ಸಿಗುತ್ತದೆ?
ಸರ್ಕಾರದಿಂದ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ನೆರವು ನೀಡುವ ಪ್ರಕ್ರಿಯೆ ನಡೆಯಲಿದೆ ರೈತರ ಬ್ಯಾಂಕ್ ಖಾತೆ ಆಧಾರ್ ಮತ್ತು ಕೃಷಿ ಭೂಮಿ ದಾಖಲೆಗಳನ್ನು ಸರಿಯಾಗಿ ಇರುವುದು ಮುಖ್ಯ.
ಹೀಗಾಗಿ ರೈತರು ಈಗಲೇ ತಮ್ಮ ಆಧಾರ ವಿವರಗಳಲ್ಲಿ ಯಾವುದೇ ಸಮಸ್ಯೆ ಇದೆ ಎಂದು ಪರಿಶೀಲಿಸಿಕೊಳ್ಳುವುದು ಒಳ್ಳೆಯದು‘
ಅರ್ಜಿ ಆಗಬೇಕಾ?
2500 ನೆರವಿಗಾಗಿ ಎಲ್ಲಾ ರೈತರು ಹೊಸದಾಗಿ ಅರ್ಜಿ ಹಾಕಬೇಕು ಎಂದು ಈಗಾಗಲೇ ಹೇಳಲು ಸಾಧ್ಯವಿಲ್ಲ ಸರ್ಕಾರದ ಅಧಿಕೃತ ಮಾರ್ಗಸೂಚಿ ಮತ್ತು ಜಿಲ್ಲೆ ತಾಲೂಕು ಮಟ್ಟದ ಪ್ರಕ್ರಿಯೆ ಬಂದ ನಂತರವೇ ಅರ್ಜಿ ಬೇಕು ಅಥವಾ ಲಭ್ಯವಿರುವ ಕೃಷಿ ದಾಖಲೆಗಳ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ
ಪರಪೀಡಿತ ರೈತರಿಗೆ ಇನ್ನು ಏನು ನೆರವು?
2,500 ಇನ್ಪುಟ್ ಸಚ್ಚಿಡಿ ಮಾತ್ರವಲ್ಲದೆ ಬರ ಪರಿಸ್ಥಿತಿಯಿಂದ ರೈತರ ಸಾಲ ಮರುಪಾವತಿಗೂ ಕೆಲವು ಕ್ರಮಗಳನ್ನು ಸರ್ಕಾರ ಘೋಷಿಸಿದೆ ಬರದಿಂದ ಸಂಕಷ್ಟದಲ್ಲಿರುವ ರೈತರ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ 12 ತಿಂಗಳ ಮರುಪಾವತಿ ಅವಧಿ ನೀಡಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ ಅಲ್ಲದೆ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಂದ 60 ತಿಂಗಳವರೆಗೆ ವಿಸ್ತರಿಸುವ ಕ್ರಮವನ್ನು ತಿಳಿಸಲಾಗಿದೆ ಇದರಿಂದ ಈಗ ಸಾಲದ ಕಂತು ಕಟ್ಟಲು ಕಷ್ಟಪಡುತ್ತಿರುವ ರೈತರಿಗೆ ಸ್ವಲ್ಪ ಸಮಯ ಸಿಗುವ ನಿರೀಕ್ಷೆ ಇದೆ.
ಕೇಂದ್ರದಿಂದಲೂ ನೆರವು ಕೇಳಿರುವ ರಾಜ್ಯ ಸರ್ಕಾರ
ಕರ್ನಾಟಕದಲ್ಲಿ ಬರದಿಂದ ಉಂಟಾಗಿರುವ ನಷ್ಟಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಕೇಳಲಾಗಿದೆ ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಬರದಿಂದ ಸುಮಾರು 40 ಸಾವಿರ ಕೋಟಿ ನಷ್ಟ ಉಂಟಾಗಿರಬಹುದು ಎಂದು ತಿಳಿಸಲಾಗಿದೆ ಕೇಂದ್ರದಿಂದ ಮಧ್ಯಂತರವಾಗಿ ಸುಮಾರು 3800 ಕೋಟಿ ನೀರು ಕೇಳಲಾಗಿದೆ ಎಂದು ವರದಿಯಾಗಿದೆ ಕೇಂದ್ರದಿಂದ ಬರುವ ನೆರವಿನ ಆಧಾರದ ಮೇಲೆ ಮುಂದಿನ ಹಂತದಲ್ಲಿ ರೈತರಿಗೆ ಇನ್ನಷ್ಟು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ತಿಳಿಸಿದೆ.
ರೈತರು ಗಮನಿಸಬೇಕಾದ ಮುಖ್ಯ ವಿಷಯ : 2,500 ಹಣವನ್ನು ಸಾಮಾನ್ಯವಾಗಿ ಎಲ್ಲ ರೈತರಿಗೆ ಒಂದೇ ರೀತಿಯಾಗಿ ಸಿಗುತ್ತದೆ ಎಂದು ಅರ್ಥ ಮಾಡಿಕೊಳ್ಳಬಾರದು. ಬಲಪೀಡಿತ ಪ್ರದೇಶ ಸರ್ಕಾರದ ಅರ್ಹತಾ ಮಾನದಂಡ ಮತ್ತು ಅಧಿಕೃತ ಫಲಾನುಭವಿಗಳ ಪಟ್ಟಿಯ ಆಧಾರದ ಮೇಲೆ ವಿತರಣೆ ನಡೆಯುವ ಸಾಧ್ಯತೆ ಇದೆ ಆದ್ದರಿಂದ ರೈತರು ತಮ್ಮ ಗ್ರಾಮ ಪಂಚಾಯಿತಿ ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಪಟ್ಟ ಕೃಷಿ ಕಂದಾಯ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಪಡೆದುಕೊಳ್ಳುವುದು ಉತ್ತಮ ಯಾರಾದರೂ 2500 ಹಣ ಈಗಲೇ ಹಾಕಿಸಿ ಕೊಡುತ್ತೇನೆ ಎಂದು ಹೇಳಿ ಓಟಿಪಿ ಎಟಿಎಂ ಪಿನ್ ಯುಪಿಐ ಪಿನ್ ಅಥವಾ ಬ್ಯಾಂಕ್ ಪಾಸ್ವರ್ಡ್ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ.
ಕೊನೆಯ ಮಾತು
ಬರದಿಂದ ಬೆಳೆಯಾನಿಯಾಗಿ ಕೃಷಿಕರು ಹೆಚ್ಚಾಗಿರುವ ಸಮಯದಲ್ಲಿ ಸರ್ಕಾರ 2,500 ಇನ್ಪುಟ್ ಸಬ್ಸಿಡಿ ಗುರುತಿಸಿರುವುದರಿಂದ ರೈತರಲ್ಲಿ ಗಮನ ಸೆಳೆದಿದೆ ಮೊದಲ ಹಂತದಲ್ಲಿ 45 ರಿಂದ 50 ಲಕ್ಷ ರೈತರಿಗೆ ನೆರವು ನೀಡುವ ಗುರಿ ಅಂತ ಗೊಂದಲಾಗಿದೆ ಎಂದು ಸರ್ಕಾರ ತಿಳಿಸಿದೆ ಮುಂದಿನ ದಿನಗಳಲ್ಲಿ ಬರಬೇಡಿ ತಾಲೂಕುಗಳ ಸಂಖ್ಯೆ ಅರ್ಹರೆತರ ಪಟ್ಟಿ ಮತ್ತು ಹಣ ಜಮೆಯಾಗುವ ಪ್ರಕ್ರಿಯೆ ಬಗ್ಗೆ ಸರ್ಕಾರ ಹೆಚ್ಚಿನ ಸ್ಪಷ್ಟ ಮಾಹಿತಿ ಕೊಡಬೇಕಿದೆ ರೈತರು ಅಧಿಕೃತ ಸರ್ಕಾರಿ ಮಾಹಿತಿ ಬಂದ ನಂತರವೇ ತಮಾನದ ಬಗೆ ಖಚಿತಪಡಿಸಿಕೊಳ್ಳಬೇಕು ಎಂದು ವಿನಂತಿ .
