ಇಂದಿನ ಆಧುನಿಕ ಯುಗದಲ್ಲಿ ಜಗತ್ತು ಎಷ್ಟೇ ಮುಂದುವರೆದಿದ್ದರೂ ಮಾನವನ ಬಜೆಟಿಗೆ ಮೂಲಾಧಾರವಾಗಿರುವುದು ಕೃಷಿ ಮಾತ್ರ.ಉಳುವಯೋಗಿಯ ನೋಡಲಿ ಎಂಬ ಕವಿವಾಣಿಯಂತೆ ರೈತ ಜಗದ ಅನ್ನದಾತ.ಆದರೆ ಇತ್ತೀಚಿನ ವರ್ಷಗಳಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ನಾಶವಾಗುತ್ತಿರುವುದು ನಾವೆಲ್ಲರೂ ನೋಡುತ್ತಿದ್ದೇವೆ.ಸಮಸ್ಯೆಗೆ ಕೈ ಕರ್ಮಭವನವೆಂದರೆ ಅದು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ.ನಿಮ್ಮ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಲು ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಲು ಸಾವಯವ ಕೃಷಿ ಪದ್ಧತಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
1.ಸಾವಯವ ಕೃಷಿ ಎಂದರೇನು?
ಯಾವುದೇ ರೀತಿಯ ರಾಸಾಯನಿಕ ವಸ್ತುಗಳು,ಕೃತಕ ಗೊಬ್ಬರಗಳು.ಅಥವಾ ವಿಷಕಾರಿ ಕೀಟನಾಶಕಗಳನ್ನು ಬಳಸದೆ ಕೇವಲ ಪ್ರಕೃತಿ ದತ್ತವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿ ಬೆಳೆ ಬೆಳೆಯುವ ಪದ್ಧತಿಯೇ ಸಾವಯವ ಕೃಷಿ. ಇದರಲ್ಲಿ ಮಣ್ಣಿನ ಜೈವಿಕ ಗುಣಗಳನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ.
2.ನೈಸರ್ಗಿಕ ಕೃಷಿಯ ನಾಲ್ಕು ಪ್ರಮುಖ ಸ್ತಂಭಗಳು.
ಭಾರತದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿ ಸಖತ್ ಪ್ರಸಿದ್ಧಿ ಪಡೆದಿದೆ.ಪ್ರಮುಖ ಆಧಾರ ಸ್ತಂಭಗಳು ಇಲ್ಲಿವೆ.
.ಜೀವ ಅಮೃತ: ಇದು ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು.ಅತ್ಯುತ್ತಮ ದ್ರಾವಣ.ಇದನ್ನು ದೇಶೀ ಹಸುವಿನ ಸಗಣಿ ಗಂಜಲ ಬೆಲ್ಲದಿದೊಳಗಿದೆ ಮತ್ತು ಕೃಷಿ ಭೂಮಿಯ ಮಣ್ಣನ್ನು ಬಳಸಿ ತಯಾರಿಸಲಾಗುತ್ತದೆ.
.ಬೀಜಾಮೃತ:ಮಾಡುವ ಬೀಜಗಳಿಗೆ ಬರುವ ರೋಗಗಳನ್ನು ತಡೆಗಟ್ಟಲು ದೇಶ ಹಸಿವಿನ ಸಗಣಿ ಮತ್ತು ಗಂಜಲದಿಂದ ಬೀಜೋಪಚಾರ ಮಾಡುವುದು.
. ಹೊದಿಕೆ:ಇಂದಿನ ತೇವಾಂಶವನ್ನು ಕಾಪಾಡಲು ಮತ್ತು ಕಳೆಗಳನ್ನು ನಿಯಂತ್ರಿಸಲು ಒಣಗಿದ ಎಲೆಗಳು ಅಥವಾ ಮಣ್ಣಿನ ಮೇಲೆ ಹೊಂದಿಸುವುದು.
3.ಸಾವಯವ ಕೃಷಿಯಿಂದಾಗುವ ಪ್ರಯೋಜನಗಳು
.ಮಣ್ಣಿನ ಫಲವತ್ತತೆಯಿಂದಾಗುವ ವೃದ್ಧಿ:ರಾಸಾಯನಿಕ ಮುಕ್ತ.ಕೃಷಿಯಿಂದ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ.ಮಣ್ಣನ್ನು ಮೃದುಗೊಳಿಸಿ ಬೇರುಗಳಿಗೆ ಗಾಳಿಯಾಡಲು ಸಹಾಯ ಮಾಡುತ್ತದೆ.
.ಕಡಿಮೆ ಬಂಡವಾಳ ಹೆಚ್ಚು ಲಾಭ:ಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರುಕಟ್ಟೆಯಿಂದ ಕೊಳ್ಳುವ ಅಗತ್ಯ ಇರುವುದಿಲ್ಲ. ಮನೆಯಿಂದಲೇ ತಯಾರಿಸಬಹುದು.ಕೃಷಿ ವೆಚ್ಚ ಶೇಕಡ 60 ಪರ್ಸೆಂಟರಷ್ಟು ಕಡಿಮೆಯಾಗುತ್ತದೆ.
.ಆರೋಗ್ಯಕರ ಆಹಾರ:ಸಾವಯವ ಪದ್ಧತಿಯಲ್ಲಿ ಬೆಳೆದ ಧಾನ್ಯ.ತರಕಾರಿ ಮತ್ತು ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಮತ್ತು ಇವು ಆರೋಗ್ಯಕ್ಕೆ ಅತ್ಯುತ್ತಮ.
.ಪರಿಸರ ಸಂರಕ್ಷಣೆ.:ಅಂತರ್ಜಲ ಕಲುಷಿತಗೊಳ್ಳುವುದು ತಪ್ಪುತ್ತದೆ ಮತ್ತು ಉಪಕಾರಿ ಕೀಟಗಳು ಬದುಕುಳಿಯುತ್ತವೆ.
4. ಕೀಟ ನಿಯಂತ್ರಣಕ್ಕೆ ನೈಸರ್ಗಿಕ ಉಪಯೋಗಗಳು
ರಾಸಾಯನಿಕ ಸಿಂಪರಣೀಯ ಬದಲು ರೈತರು ಮನೆಯಲ್ಲಿಯೇ ಬೇವಿನ ಕಷಾಯ ಅಗ್ನಿಯ ಸ್ತ.ಅಥವಾ ಬ್ರಹ್ಮಾಸ್ತ್ರಗಳನ್ನು ತಯಾರಿಸಿ ಕೀಟಗಳನ್ನು ನಿಯಂತ್ರಿಸಬಹುದು.ಬೇವಿನ ಎಣ್ಣೆ ಸಿಂಪರಣೆಯ ಕೀಟಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.
5.ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ ಮತ್ತು.ಸಬ್ಸಿಡಿಗಳು
ಕರ್ನಾಟಕ ಸರ್ಕಾರ.ಮತ್ತು ಕೇಂದ್ರ ಸರ್ಕಾರವು ಸಾವಯವ ಕೃಷಿಯನ್ನು ತೀಜಿಸಲು.ಪರಂಪರಾಗತ ಕೃಷಿ ವಿಕಾಸ್ ಯೋಜನೆಪಿಕೆ ವಿ ವೈ(PKVY) ಅಡಿಯಲ್ಲಿನೀಡುತ್ತವೆ.ಅಲ್ಲದೆ ಸಾವಯವ ಪ್ರಮಾಣೀಕರಣ ಪಡೆಯಲು ರೈತರಿಗೆ ತರಬೇತಿ ಮತ್ತು ಆರ್ಥಿಕ ನೆರವು ಕೂಡ ಲಭ್ಯವಿದೆ.
ಬ್ಲಾಗ್ ಓದುಗರಿಗೆ ಕೊನೆಯ ಮಾತು
ಮಣ್ಣು ಬದುಕಿದರೆ ಜಗತ್ತು ಬದುಕುತ್ತದೆ. ಸಾವಯವ ಕೃಷಿ.ಒಂದು ಪದ್ಧತಿಯಲ್ಲ. ಅದು ಪ್ರಕೃತಿಯೊಂದಿಗೆ.ಕುಮಾರಸ್ವಾಮಿ ಬಾಳುವ ಕಲೆಯಾಗಿದೆ. ಆದ್ದರಿಂದ.ಇಳುವರಿ ಸ್ವಲ್ಪ ಕಡಿಮೆ ಎನಿಸಿದರೂ ದೀರ್ಘಕಾಲ ಅವಧಿಯಲ್ಲಿ ಇದು ಭೂಮಿ ತಾಯಿಗೂ ಮತ್ತು ರೈತನ ಜೀವಿಗೂ ಅತ್ಯಂತ ಹಿತಕರವನ್ನು ತುಂಬುತ್ತದೆ.ಹಿಂದೆ ನಿಮ್ಮ ಜಮೀನಿನ ಸಣ್ಣ ಭಾಗದಲ್ಲಿ ಸಾವಯವ ಕೃಷಿ ಆರಂಭಿಸಿ ಬದಲಾವಣೆ ನೋಡಿ.
ನಿಮ್ಮ ಕೃಷಿ ಭೂಮಿಯಲ್ಲಿ ನೀವು ಪ್ರಸ್ತುತ ಯಾವ ಬೆಳೆಯನ್ನು ಬೆಳೆಯುತ್ತಿದ್ದೀರಿ ಸಾವಯವ ಕೃಷಿ ತಂತ್ರಜ್ಞಾನದ ಬಗ್ಗೆ ನಿಮಗಿರುವ ಸಂದೇಹವನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

