ಭಾರತದಲ್ಲಿ ಕೃಷಿ ಎಂದರೆ ಕೇವಲ ಮಣ್ಣು ನೇಗಿಲು ಮತ್ತು ಕಠಿಣ ಶ್ರಮ ಮಾತ್ರವಲ್ಲ ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗಿದೆ ಇಂದು ಭಾರತೀಯ ಕೃಷಿ ಕ್ಷೇತ್ರಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡ್ರೋನ್ ತಂತ್ರಜ್ಞಾನ ಲಗ್ಗೆ ಇಟ್ಟಿದ್ದು ರೈತರ ಶ್ರಮವನ್ನು ಕಡಿಮೆ ಮಾಡುವುದರ ಜೊತೆಗೆ ಇಳುವರಿಯನ್ನು ಹೆಚ್ಚಿಸುತ್ತಿದೆ ನೀವು ಒಬ್ಬ ಆಧುನಿಕ ರೈತರಾಗಿದ್ದರೆ ಅಥವಾ ಕೃಷಿ ಆಸಕ್ತರಾಗಿದ್ದರೆ ಈ ಹೊಸ ತಂತ್ರಜ್ಞಾನಗಳನ್ನು ಕೃಷಿ ಲೋಕವನ್ನು ಹೇಗೆ ಬದಲಾಯಿಸುತ್ತೇವೆ ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ.
1. ಕೃಷಿಯಲ್ಲಿ ಡ್ರೋನ್ಗಳ ಪಾತ್ರವೇನು
ಈ ಹಿಂದೆ ಬೆಳೆಗಳಿಗೆ ಕೀಟನಾಶಕ ಅಥವಾ ಗೊಬ್ಬರ ಸಿಂಪಡಿಸಲು ದಿನಗಟ್ಟಲೆ ಸಮಯ ಬೇಕಾಗುತ್ತಿತ್ತು ಆದರೆ ಇಂದು ಕೃಷಿ ಡ್ರೋನ್ಗಳು ಈ ಕೆಲಸವನ್ನು ಕೇವಲ ನಿಮಿಷಗಳಲ್ಲಿ ಮುಗಿಸುತ್ತವೆ
. ಸಮಯ ಮತ್ತು ವೆಚ್ಚದ ಉಳಿತಾಯ: ಒಂದು ಎಕರೆ ಜಮೀನಿಗೆ ಕೀಟನಾಶಕ ಸಿಂಪಡಿಸಲು ಡ್ರೋನ್ಗಳಿಗೆ ಕೇವಲ ಏಳರಿಂದ ಹತ್ತು ನಿಮಿಷ ಸಾಕು ಇದರಿಂದ ಕೂಲಿ ಹಾಳುಗಳ ಕೊರತೆ ನೀಗಿತ್ತದೆ ಮತ್ತು ಸಮಯ ಉಳಿಯುತ್ತದೆ
. ಆರೋಗ್ಯಕ್ಕೆ ಸುರಕ್ಷಿತ: ರೈತರು ನೇರವಾಗಿ ವಿಷಕಾರಿ ಕೀಟನಾಶಗಳ ಸಂಪರ್ಕಕ್ಕೆ ಬರುವುದು ತಪ್ಪುತ್ತದೆ ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು
. ಬೆಳೆಗಳ ನಿಖರ ಸಮೀಕ್ಷೆ; ಡ್ರೋನ್ ಗಳಲ್ಲಿರುವ ಐ ರೆಸೊಲ್ಯೂಷನ್ ಕ್ಯಾಮರಗಳು ಇಡೀ ಜಮೀನಿನ ಮೇಲೆ ಹಾರಾಡಿ ಯಾವ ಭಾಗದಲ್ಲಿ ಬೆಳೆಯ ಒಣಗುತ್ತಿದೆ ಅಥವಾ ಕೀಟವಾದ ಎಲ್ಲಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚುತ್ತವೆ
2. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)ಹೀಗೆ ಸಹಾಯ ಮಾಡುತ್ತದೆ?
Ai ಈ ತಂತ್ರಜ್ಞಾನವು ಕೃಷಿಗೆ ಒಂದು ಬುದ್ಧಿವಂತ ಮೆದುಳಿನಂತೆ ಕೆಲಸ ಮಾಡುತ್ತದೆ. ಪ್ರಸ್ತುತ ಭಾರತ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಕೀಟ ಕಣಗಾವಲು ವ್ಯವಸ್ಥೆ(NP SS-National pest Surveillance System) ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ(NPSS).
. ಅವಮಾನ ಮುನ್ಸೂಚನೆ:AI ಆಧಾರಿತ ತಂತ್ರಜ್ಞಾನಗಳು ಮಣ್ಣಿನ ತೇವಾಂಶ ಮತ್ತು ಅವಮಾನದ ಡೇಟಾವನ್ನು ವಿಶ್ಲೇಷಿಸಿ ಯಾವಾಗ ನೀರು ಹರಿಸಬೇಕು ಮತ್ತು ಯಾವಾಗ ಗೊಬ್ಬರ ಹಾಕಬೇಕು ಎಂಬುದು ನಿಖರವಾಗಿ ಲೆಕ್ಕಾಚಾರ ಮಾಡುತ್ತದೆ
.ಇಳುವರಿ ಮುನ್ಸೂಚನೆ: ಬೆಳೆಯ ಬೆಳವಣಿಗೆಯನ್ನು ನೋಡಿ ಈ ಬಾರಿ ಎಷ್ಟು ಊಟ ಇಳುವರಿ ಬರಬಹುದು ಎಂಬುದು ಈ ಮೊದಲೇ ಅಂದಾಜು ಮಾಡಲು ನೆರವಾಗುತ್ತದೆ ಮತ್ತು ಸಹಾಯಕ ನೆರವಾಗುತ್ತದೆ
3. ಡ್ರೋನ್ ಖರೀದಿಸಲು ಸರ್ಕಾರದಿಂದ ಸಿಗುವ ಸಬ್ಸಿಡಿ ಎಷ್ಟು?
ಭಾರತ ಸರ್ಕಾರವು ಡ್ರೋನ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸಲು ಸಬ್ ಮಿಷಿನ್ ಆನ್ ಅಗ್ರಿಕಲ್ಚರಲ್ ಮೆಶಿನೇಶಿಯೇಷನ್ (SMAM)ಯೋಜನೆ ಅಡಿ ಬಾರಿ ಸಬ್ಸಿಡಿ ನೀಡುತ್ತಿದೆ .
.ಸಣ್ಣ ಅತಿ ಸಣ್ಣ ಮತ್ತು ಮಹಿಳಾ ರೈತರಿಗೆ: ಕೃಷಿ ಡೌನ್ ಖರೀದಿಸಲು ಶೇಕಡ 50ರಷ್ಟು ಸಬ್ಸಿಡಿ ಸಿಗುತ್ತದೆ
. ಇತರ ರೈತರಿಗೆ: ಶೇಕಡ 40ರಷ್ಟು ಸಹಾಯಧನ ಸಿಗುತ್ತದೆ
. ಕೃಷಿ ಪದವಿದಾರರಿಗೆ: ಸ್ವಯಂ ಉದ್ಯೋಗ ಆರಂಭಿಸಲು ಬರೋಬ್ಬರಿ ಶೇಕಡ 50ರಷ್ಟು ಸಬ್ಸಿಡಿ ಲಭ್ಯವಿದೆ
ಇದರಿಂದ ನಮಗೆ ಸಂಪನ್ಮೂಲಗಳ ಬಾರಿ ಉಳಿತಾಯ ಸಾಂಪ್ರದಾಯಕ ಕೃಷಿಗೆ ಹೋಲಿಸಿದರೆ ಡ್ರೋನ್ ತಂತ್ರಜ್ಞಾನ ರೈತರಿಗೆ ಆರ್ಥಿಕವಾಗಿ ದೊಡ್ಡ ಲಾಭ ತಂದು ಕೊಡುತ್ತದೆ
. 70ರಷ್ಟು ನೀರಿನ ಉಳಿತಾಯ ದ್ರೋಣ ವ್ಯಾಲ್ಯೂ ತಂತ್ರಜ್ಞಾನ ಬಳಸುವುದರಿಂದ ಸಂಪ್ರದಾಯಕ ಪದ್ಧತಿಗಿಂತ ಶೇಕಡ 70 ಕಡಿಮೆ ನೀರಿನಲ್ಲಿ ಇಡೀ ಜಮೀನಿಗೆ ಔಷದ ಸಿಂಪಡಿಸಬಹುದು
. ಶೇಕಡ 30 ರಿಂದ 35ರಷ್ಟು ಇಳುವರಿ ಹೆಚ್ಚಳ ಕೀಟನಾಶಕಗಳು ಮತ್ತು ನ್ಯಾನೋ ಯೂರಿಯೋ ಗೊಬ್ಬರಗಳು ನೇರವಾಗಿ ಎಲೆಗಳ ಮೇಲೆ ನಿಖರವಾಗಿ ಬೀಳುವುದರಿಂದ ಬೆಳೆಗಳ ಇಳುವರಿ ಗಣನೀಯವಾಗಿ ಹೆಚ್ಚಾಗುತ್ತದೆ
. ಮಹಿಳಾ ಸಬಲೀಕರಣಕ್ಕೆ ನಮೋ ಡ್ರೋನ್ ಖರೀದಿ ಯೋಜನೆ: ಇದು ಪ್ರಸ್ತುತ ಭಾರತದಲ್ಲಿ ಅತ್ಯಂತ ದೊಡ್ಡ ಟ್ರೆಂಡಿಂಗ್ ವಿಷಯವಾಗಿದೆ ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಮಹಿಳಾ ಸ್ವಯಂ ಸಹಾಯ ಸಂಘಗಳಿಗೆ ಕೃಷಿ ಡ್ರೋನ್ ಗಳನ್ನು ನೀಡುತ್ತಿವೆ ಆಯ್ಕೆಯಾದ ಮಹಿಳಾ ಸಂಘಗಳಿಗೆ ಡ್ರೋನ್ಕರಿಸಲು ಶೇಕಡ 80ರಷ್ಟು ಸಬ್ಸಿಡಿ ಸಿಗುತ್ತದೆ.
. ಸ್ವಯಂ ಉದ್ಯೋಗ ಗ್ರಾಮೀಣ ಮಹಿಳೆಯರು ಡ್ರೋನ್ ಪೈಲೆಟ್ ತರಬೇತಿ ಪಡೆದು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಬಾಡಿಗೆ ಆಧಾರದ ಮೇಲೆ ಡ್ರೋನ್ ಮೂಲಕ ಅವುಗಳ ಸಿಂಪಡಿಸಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಗಳಿಸಬಹುದು
.ಸಬ್ಸಿಡಿ ಪಡೆಯಲು ಮುಖ್ಯ ನಿಯಮಗಳು (importent rules).
.DGCAಪರವನಾಗಿ ಕಡ್ಡಾಯ: ಡ್ರೋನ್ ಆಪರೇಟ್ ಮಾಡುವ ವ್ಯಕ್ತಿಯುDGCA(Directorate General of civil Aviation)ಅಂಗೀಕೃತ ಸಂಸ್ಥೆಯಿಂದ ರಿಮೋಟ್ ಪೈಲೆಟ್ ಸರ್ಟಿಫಿಕೇಟ್9RPC) ಹೊಂದಿರಬೇಕು.
.ಮೇಡ್ ಇನ್ ಇಂಡಿಯಾ ಡ್ರೋನ್: ಕೇವಲ ಭಾರತದಲ್ಲಿ ತಯಾರಾದ ಮತ್ತು ಡಿಜಿಟಲ್ ನೊಂದಾಯಿತಯಿರುವ ಡ್ರೋನ್ಗಳಿಗೆ ಮಾತ್ರ ಸರ್ಕಾರ ಸಬ್ಸಿಡಿ ನೀಡುತ್ತದೆ ವಿದೇಶದಿಂದ ಆಮದು ಮಾಡಿಕೊಂಡ ಡ್ರೋನುಗಳಿಗೆ ಸಬ್ಸಿಡಿ ಸಿಗುವುದಿಲ್ಲ
ಆಧುನಿಕ ಜಗತ್ತಿನಲ್ಲಿ ಸಂಪ್ರದಾಯಿಕ ಕೃಷಿ ನೊಂದಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
Ai ಮತ್ತು ಡ್ರೋನ್ ತಂತ್ರಜ್ಞಾನವು ಕೃಷಿಯನ್ನು ಕೇವಲ ಸುಲಭಗೊಳಿಸದೆ ನಷ್ಟದ ಪ್ರಮಾಣವನ್ನು ತಗ್ಗಿಸಿ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಮುಖ ದಾರಿಯಾಗಿದೆ ನೀವು ಕೂಡ ನಿಮ್ಮ ಕೃಷಿಯಲ್ಲಿ ಇಂತಹ ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಿ ಸ್ಮಾರ್ಟ್ ರೈತರಾಗಿ.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ. https://nammasuddivartha.com/shala-makkalige/

