Latest posts

  • ಕರ್ನಾಟಕದಲ್ಲಿ ಮತ್ತೆ ಮಳೆ:ಯಾವ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ? ರೈತರು ತಿಳಿಯಬೇಕಾದ ಮಾಹಿತಿ.

    ಕರ್ನಾಟಕದಲ್ಲಿ ಮತ್ತೆ ಮಳೆ:ಯಾವ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ? ರೈತರು ತಿಳಿಯಬೇಕಾದ ಮಾಹಿತಿ.

    ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲು.ಮೋಡ ಮತ್ತು ಅಲ್ಲಲ್ಲಿ ಮಳೆಯ ವಾತಾವರಣ ಕಂಡು ಬರುತ್ತಿದೆ.ಮಳೆ ಯಾವಾಗ ಬರುತ್ತದೆ ಎಂದು ರೈತರು ಆಕಾಶದ ಕಡೆ ನೋಡುತ್ತಾ.ಕಾದು ಕುಳಿತಿದ್ದಾರೆ.ವಿಶೇಷವಾಗಿ ಕೃಷಿ ಪ್ರದೇಶಗಳಲ್ಲಿ ಮಳೆಯ ಆಗಮನ ರೈತರ ಪಾಲಿಗೆ ಬಹಳ ಮುಖ್ಯವಾಗಿರುತ್ತದೆ.ಒಂದು ಕಡೆ ಬೆಳೆಗಳಿಗೆ ನೀರು ಬೇಕು. ಮತ್ತೊಂದು ಕಡೆ ಮಳೆ ಜಾಸ್ತಿಯಾದರೆ ಬೆಳೆ ಹಾಳಾಗುವ ಭಯವೂ ಇರುತ್ತದೆ. ಈಗ ಸೆಪ್ಟೆಂಬರ್ ತಿಂಗಳು ಆಗಿರುವುದರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಕಾಣಿಸುತ್ತಿದೆ.ಕೆಲವು ಕಡೆ ಮೋಡ ಕವಿದು ಮಳೆ ಬರುತ್ತಿದ್ದರೆ ಇನ್ನು…

    Read more

  • ದೇಶಾದ್ಯಂತ ಮುಂಗಾರು ಚುರುಕು: ಹಲವು ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆ- ರೈತರು ಮತ್ತು ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ.

    ದೇಶಾದ್ಯಂತ ಮುಂಗಾರು ಚುರುಕು: ಹಲವು ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆ- ರೈತರು ಮತ್ತು ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ.

    ಭಾರತದಲ್ಲಿ ಮುಂಗಾರು ಮಳೆ ಮತ್ತೆ  ಚುರುಕುಗೊಂಡಿದ್ದು, ದೇಶದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾರತೀಯ ಅವಮಾನ ಇಲಾಖೆ(IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಆದ್ದರಿಂದ ರೈತರು ವಾಹನ ಸವಾರರು ಮತ್ತು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.  ಕರ್ನಾಟಕದಲ್ಲಿ ಮಳೆಯ ಸ್ಥಿತಿ ಹೇಗಿದೆ ನೋಡೋಣ ಬನ್ನಿ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮಳೆಯ ವಾತಾವರಣ ನಿರ್ಮಾಣವಾಗಿದ್ದು, ಕರಾವಳಿ, ಬಳೆನಾಡು ಮತ್ತು ಕೆಲವು ಒಳನಾಡು…

    Read more

  • ಕರ್ನಾಟಕದಲ್ಲಿ ಭಾರೀ ಮಳೆ :ಯಾವ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ? IMD ಹೊಸ   ಮುನ್ಸೂಚನೆ

    ಕರ್ನಾಟಕದಲ್ಲಿ ಭಾರೀ ಮಳೆ :ಯಾವ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ? IMD ಹೊಸ   ಮುನ್ಸೂಚನೆ

    ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಂಡುಬರುತ್ತವೆ ರಾಜ್ಯದ ಅಲೆವೆಡೆ ಗುಡುಗು ಮಿಂಚು ಮತ್ತು ಮಧ್ಯಮ ಮಳೆಯ ಸಾಧ್ಯತೆ ಇದೆ.  ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೆಲವೆಡೆ ಹೆಚ್ಚು ಮಳೆ ಆಗಬಹುದು ಎಂದು ಅವಮಾನ ಇಲಾಖೆ ತಿಳಿಸಿದೆ.  ಮಳೆಯ ಸಾಧ್ಯತೆ ಇರುವ ಪ್ರದೇಶಗಳು 1. ಉಡುಪಿ  2.ದಕ್ಷಿಣ ಕನ್ನಡ 3. ಉತ್ತರ ಕನ್ನಡ 4. ಶಿವಮೊಗ್ಗ  5.ಚಿಕ್ಕಮಂಗಳೂರು 6. ಹಾಸನ  7. ಕೊಡಗು   ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಚಿತ್ರದುರ್ಗ ಭಾಗ ಸೇರಿದಂತೆ ಗುಡುಗು ಮಿಂಚಿನೊಂದಿಗೆ ಚದುರಿದ ಮಳೆ ಸಾಧ್ಯತೆ ಇದೆ.  ಮುನ್ನೆಚ್ಚರಿಕೆ : ಗುಡುಗು…

    Read more