ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಂಡುಬರುತ್ತವೆ ರಾಜ್ಯದ ಅಲೆವೆಡೆ ಗುಡುಗು ಮಿಂಚು ಮತ್ತು ಮಧ್ಯಮ ಮಳೆಯ ಸಾಧ್ಯತೆ ಇದೆ.

 ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೆಲವೆಡೆ ಹೆಚ್ಚು ಮಳೆ ಆಗಬಹುದು ಎಂದು ಅವಮಾನ ಇಲಾಖೆ ತಿಳಿಸಿದೆ.

 ಮಳೆಯ ಸಾಧ್ಯತೆ ಇರುವ ಪ್ರದೇಶಗಳು

1. ಉಡುಪಿ

 2.ದಕ್ಷಿಣ ಕನ್ನಡ

3. ಉತ್ತರ ಕನ್ನಡ

4. ಶಿವಮೊಗ್ಗ

 5.ಚಿಕ್ಕಮಂಗಳೂರು

6. ಹಾಸನ 

7. ಕೊಡಗು

  ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಚಿತ್ರದುರ್ಗ ಭಾಗ ಸೇರಿದಂತೆ ಗುಡುಗು ಮಿಂಚಿನೊಂದಿಗೆ ಚದುರಿದ ಮಳೆ ಸಾಧ್ಯತೆ ಇದೆ.

 ಮುನ್ನೆಚ್ಚರಿಕೆ :

ಗುಡುಗು ಮಿಂಚಿನ  ಸಮಯದಲ್ಲಿ ಮರಗಳ ಕೆಳಗೆ ನಿಲ್ಲಬೇಡಿ.

 * ರೈತರು ಅವಮಾನ ಮುನ್ಸೂಚನೆ ಗಮನಿಸಿ ಕೃಷಿ ಕೆಲಸಗಳನ್ನು ಯೋಜನೆ ಮಾಡಿಕೊಳ್ಳಿ.

 *ಅಗತ್ಯವಿಲ್ಲದಿದ್ದರೆ ಭಾರಿ ಮಳೆಯ ವೇಳೆ ಪ್ರಯಾಣ ತಪ್ಪಿಸಿ.

 ಮುಂದಿನ ದಿನಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಚಟುವಟಿಕೆ ಮುಂದುವರೆಯುವ ಸಾಧ್ಯತೆ ಇದೆ ಇತ್ತೀಚಿನ ಅವಮಾನ ಮಾಹಿತಿ ಗಮನಿಸುತ್ತಿರಿ.