ಕರ್ನಾಟಕ ಕ್ಯಾಬಿನೆಟ್ ಮಹತ್ವದ ನಿರ್ಧಾರ: ರೈತರಿಗಾಗಿ ಅಗ್ರಿಟೆಕ್ ಮೆಷಿನ್ 2026 ಯೋಜನೆಗೆ ಅನುಮೋದನೆ!ಇದರಿಂದ ರೈತರಿಗೆ ಸಿಗುವ ಲಾಭಗಳೇನು?

ಕರ್ನಾಟಕ ರಾಜ್ಯ ಸರ್ಕಾರವು ಇಂದು ನಡೆದ ಪ್ರಮುಖ ಸಚಿವ ಸಂಪುಟ(cabinet) ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಅಗ್ರಿಟೆಕ್ ಮಷೀನ್ 2026 ಯೋಜನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.

 ಏನಿದು ಅಗ್ರಿಟೆಕ್ ಮಿಷನ್ 2026?

 ಈ ಯೋಜನೆಯ ಅಡಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೈತರಿಗೆ ಕೃಷಿ ಮಾಡಲು ಸಹಾಯ ಮಾಡಲಾಗುತ್ತದೆ. ಐದಕ್ಕಾಗಿ ಸುಮಾರು ಮೂವತ್ತಾರು ಕೋಟಿ ರೂಪಾಯಿಗಳ ಬಜೆಟ್ಟನ್ನು ಸರ್ಕಾರ ಮೀಸಲಿಟ್ಟಿದೆ.

 ರೈತರಿಗೆ ಸಿಗುವ ಪ್ರಮುಖ ಲಾಭಗಳು:

1. ಡ್ರೋನ್ ಸಮೀಕ್ಷೆ(Drone survey):

 ರೈತರ ಜಮೀನುಗಳನ್ನು ಡ್ರೋನ್ ಮೂಲಕ ಪರಿಶೀಲಿಸಿ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸುವು.

2. ಉಪಗ್ರಹ ಡೇಟಾ(satellite date):

 ಸ್ಯಾಟಿಲೈಟ್ ನೆರವಿನಿಂದ ಅವಮಾನ ಮುನ್ಸೂಚಿಯನ್ನು ನಿಖರವಾಗಿ ರೈತರಿಗೆ ತಲುಪಿಸಲಾಗುತ್ತದೆ ಇದರಿಂದ ಮಳೆ ಯಾವಾಗ ಬರುತ್ತದೆ ಎಂದು ತಿಳಿದು ಬಿತ್ತನೆ ಮಾಡಲು ಅನುಕೂಲವಾಗುತ್ತದೆ.

3. ಕೀಟ ಮತ್ತು ರೋಗ ನಿಯಂತ್ರಣ:

 ಬೆಳೆಗಳಿಗೆ ಬರುವ ಕೀಟಬಾಧೆ ಹಾಗೂ ರೋಗಗಳನ್ನು ಮೊದಲೇ ಪತ್ತೆ ಹಚ್ಚಿ ಅವುಗಳನ್ನು ವಿಜ್ಞಾನಿಗಳ ಮೂಲಕ ರೈತರಿಗೆ ಉಚಿತ ಸಲಹೆ ನೀಡಲಾಗುತ್ತದೆ.

 ಇದರ ಜೊತೆಗೆ ರಾಜ್ಯ ಸರ್ಕಾರವು 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಹಸಿರು ನಿಶಾನೆ ತೋರಿಸಿರುವುದು ನಿರುದ್ಯೋಗಿ ಯುವಕರಿಗೆ ದೊಡ್ಡ ಸಿಹಿ ಸುದ್ದಿಯಾಗಿದೆ.

 ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿhttps://nammasuddivartha.com/ai-and-drone-technology-in-agriculturel/