Latest posts
ಅಫ್ಘಾನಿಸ್ತಾನ ವಿರುದ್ಧ ಭಾರತ U19 ತಂಡಕ್ಕೆ ಭರ್ಜರಿ ಜಯ! ಏಷ್ಯಾಕಪ್ ಫೈನಲ್ಗೆ ಲಗ್ಗೆ ಇಟ್ಟ ಯುವ ಆಟಗಾರರು

ಕ್ರಿಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ನಮ್ಮ ಹಳ್ಳಿಗಳಲ್ಲೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕ್ರಿಕೆಟ್ ಆಟಕ್ಕೆ ದೊಡ್ಡ ಅಭಿಮಾನಿಗಳಿದ್ದಾರೆ. ಅದರಲ್ಲೂ ಭಾರತ ತಂಡ ಆಟ ಆಡುತ್ತಿದೆ ಅಂದ್ರೆ ಸಾಕು, ಟಿವಿ ಮುಂದೆ ಕುಳಿತು ಪಂದ್ಯ ನೋಡಲು ಎಲ್ಲರೂ ಕಾಯುತ್ತಿರುತ್ತಾರೆ. ಈಗ ಭಾರತ ಅಂಡರ್-19 ಯುವ ಕ್ರಿಕೆಟ್ ತಂಡ ಕೂಡ ಅದ್ಭುತ ಪ್ರದರ್ಶನ ನೀಡಿ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದೆ. 2026ರ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ…
India vs England: ಇಂಗ್ಲೆಂಡ್ ವಿರುದ್ಧದ ಸೋಲಿಗೆ ಕಾರಣ ಬಹಿರಂಗಪಡಿಸಿದ ನಾಯಕ ಗಿಲ್.

ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಭಾನುವಾರ ನಡೆದ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡವು 27 ರನ್ ಗಳಿಂದ ಸೋಲು ಅನುಭವಿಸಿದೆ. ಇಂಗ್ಲೆಂಡ್ ಬ್ಯಾಟರ್ ಗಳ ಅಬ್ಬರ ತಡೆಯುವಲ್ಲಿ ನಮ್ಮ ಬೋಲರ್ ಗಳು ವಿಫಲವಾದರೂ 45ನೇ ಹೋಗೊವರೆಗೂ ಎದುರಾಳಿ ಬ್ಯಾಟರಿಗಳನ್ನು ನಿಯಂತ್ರಣದಲ್ಲಿ ಇಟ್ಟಿದ್ದೆವು. ಆದರೆ ಕೊನೆಯ ಮೂರು ಗಳಲ್ಲಿ ಹೆಚ್ಚಿನಗಳನ್ನು ಬಿಟ್ಟುಕೊಟ್ಟೆವು ಇದರ ಪರಿಣಾಮ ನಾವು ಆಟದಿಂದ ದೂರ ಉಳಿಯುವಂತಾಯಿತು ಎಂದಿದ್ದಾರೆ . ತಂಡದ ಪ್ರಮುಖ…
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳ್ತಾರಾ? ಇಲ್ಲಿದೆ ಅಸಲಿ ಮಹಿತಿ

ಫೋಟೋ ಕೃಪೆ: Prime Minister’s Office, Government of Indiaಪರವಾನಗಿ: Government Open Data License – India (GODL-India)ಮೂಲ: Wikimedia Commons ರೋಹಿತ್ ಶರ್ಮಾ ನಿವೃತ್ತಿ ಪಡೆಯಲಿದ್ದರೇ ಪ್ರಶ್ನೆ ಈಗ ಕ್ರಿಕೆಟ್ ಅಭಿಮಾನಗಳಲ್ಲಿ ದೊಡ್ಡ ಚರ್ಚೆ ಆಗಿದೆ. ಟೆಸ್ಟ್ ಮಟ್ಟು T20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ಅವರು ಈಗಲೇ ನಿವೃತ್ತಿ ಘೋಷಿಸಿದ್ದಾರೆ. ಆದರೇ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಬಗ್ಗೆ ಯಾವುದೇ ಅಧಿಕ ಘೋಷನೆ ಮಾಡಿಲ್ಲ.ಸಾಮಾಜಿಕ ಜಲತನದಲ್ಲಿ ಹಾಲವರು ಉಹಾಪುಗಳು ಹರಿದಾಡುತ್ತಿವೆ ರೋಹಿತ್ ಶರ್ಮ ಇನ್ನು…



