ಫೋಟೋ ಕೃಪೆ: Prime Minister’s Office, Government of India
ಪರವಾನಗಿ: Government Open Data License – India (GODL-India)
ಮೂಲ: Wikimedia Commons
ರೋಹಿತ್ ಶರ್ಮಾ ನಿವೃತ್ತಿ ಪಡೆಯಲಿದ್ದರೇ ಪ್ರಶ್ನೆ ಈಗ ಕ್ರಿಕೆಟ್ ಅಭಿಮಾನಗಳಲ್ಲಿ ದೊಡ್ಡ ಚರ್ಚೆ ಆಗಿದೆ. ಟೆಸ್ಟ್ ಮಟ್ಟು T20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ಅವರು ಈಗಲೇ ನಿವೃತ್ತಿ ಘೋಷಿಸಿದ್ದಾರೆ. ಆದರೇ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಬಗ್ಗೆ ಯಾವುದೇ ಅಧಿಕ ಘೋಷನೆ ಮಾಡಿಲ್ಲ.
ಸಾಮಾಜಿಕ ಜಲತನದಲ್ಲಿ ಹಾಲವರು ಉಹಾಪುಗಳು ಹರಿದಾಡುತ್ತಿವೆ ರೋಹಿತ್ ಶರ್ಮ ಇನ್ನು ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪ್ರಮುಖ ಆಟಗಾರರಾಗಿದ್ದಾರೆ.
ಆದರಿಂದ ಅಧಿಕೃತ ಪ್ರಕಟನೆ ಬರುವವರಿಗೆ ಯಾವುದೆ ನಿರೋತ್ತಿಯನ್ನು ನಿಜ ಎಂಡು ನಮ್ಮಬಾರದದು.
ಏಕದಿನ ಕ್ರಿಕೆಟ್(ODI):2026 ವರದಿಗಳ ಪ್ರಕಾರ.ಅವರು ಏಕದಿನ ಕ್ರಿಕೆಟ್ನಲ್ಲಿ ಮುಂದುವರಿದಿದ್ದಾರೆ.
2027 ವಿಶ್ವಕಪ್ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಹಾಗಾದರೆ 2026 ವಿಶ್ವಕಪ್ ನಂತರ ನಿವೃತ್ತಿಯಾಗ್ತಾರಾ?
ಈಗಾಗಲೇ ಅವರು 2027ವಿಶ್ವಕಪ್ ನಂತರ ನಿವೃತ್ತಿ ಆಗ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.ಅವರ ನಿವೃತ್ತಿ ಕುರಿತು ಅಧಿಕೃತ ಘೋಷಣೆ ಬಂದಿರುವುದಕ್ಕೆ ನನಗೆ ವಿಶ್ವಾಸಾರ್ಹ ಸಿಕ್ಕಿಲ್ಲ.
ನಿಮ್ಮ ಅಭಿಪ್ರಯವೇನು? ರೋಹಿತ್ ಶರ್ಮ ಇನ್ನು ಕೆಲವು ವರ್ಷ ಭಾರತಕ್ಕಾಗಿ ಹಾಡಬೇಕೆ ಕಮೆಂಟ್ ಮಾಡಿ ತಿಲಿಸಿ."

