Latest posts

  • ಕರ್ನಾಟಕ ಸರ್ಕಾರ ಅಗ್ರಿಟೆಕ್ ಮಿಷನ್- 2026”(latest scheeme News-  ಇಂದಿನ ಬ್ರೇಕಿಂಗ್ ನ್ಯೂಸ್)

    ಕರ್ನಾಟಕ ಸರ್ಕಾರ ಅಗ್ರಿಟೆಕ್ ಮಿಷನ್- 2026”(latest scheeme News-  ಇಂದಿನ ಬ್ರೇಕಿಂಗ್ ನ್ಯೂಸ್)

     ಕರ್ನಾಟಕ ಕ್ಯಾಬಿನೆಟ್ ಮಹತ್ವದ ನಿರ್ಧಾರ: ರೈತರಿಗಾಗಿ ಅಗ್ರಿಟೆಕ್ ಮೆಷಿನ್ 2026 ಯೋಜನೆಗೆ ಅನುಮೋದನೆ!ಇದರಿಂದ ರೈತರಿಗೆ ಸಿಗುವ ಲಾಭಗಳೇನು? ಕರ್ನಾಟಕ ರಾಜ್ಯ ಸರ್ಕಾರವು ಇಂದು ನಡೆದ ಪ್ರಮುಖ ಸಚಿವ ಸಂಪುಟ(cabinet) ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಅಗ್ರಿಟೆಕ್ ಮಷೀನ್ 2026 ಯೋಜನೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ.  ಏನಿದು ಅಗ್ರಿಟೆಕ್ ಮಿಷನ್ 2026?  ಈ ಯೋಜನೆಯ ಅಡಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೈತರಿಗೆ…

    Read more