ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ISRO)ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತನ್ನ ಬಲ ಪ್ರದರ್ಶಿಸಿದೆ ಸೆಪ್ಟೆಂಬರ್ 4 2026ರಂದು ನಸುಕಿನ ಜಾಗ 2:55 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದGS Lv-F17ರಾಕೆಟ್ ಭರ್ಜರಿಯಾಗಿ ಗಗನಕ್ಕೆ ಸುಮಿತ್ತು.

 ಈ ರಾಕೆಟ್ ಮತ್ತೊಯ್ದಿದ್ದು ಸಾಮಾನ್ಯ ಉಪಗ್ರಹವಲ್ಲ ಬದಲಿಗೆ ಇಡೀ ದೇಶದ ಅವಮಾನ ಮತ್ತು ಭದ್ರತೆಯ ಚಿತ್ರಣವನ್ನೇ ಬದಲಾಯಿಸಬಲ್ಲ ಆದ್ಯಾಧುನಿಕEoS-05(Earth observation satellite)ಉಪಗ್ರಹವನ್ನು ಇದನ್ನು ವಿಜ್ಞಾನಿಗಳು”Eye 

In the Sky”(ಆಕಾಶದಲ್ಲಿರುವ ಭಾರತದ ಕಣ್ಣು) ಎಂದು ಕರೆಯುತ್ತಿದ್ದಾರೆ .

ಏನಿದು GSLV-F17 ಮತ್ತುEOS-05 ಮಿಷನ್?

 ಈ ಇಡೀ ಮಿಷನ್ ಅನ್ನು ಅರ್ಥ ಮಾಡಿಕೊಳ್ಳಲು ನಾವು ಎರಡು ಪ್ರಮುಖ ಭಾಗಗಳನ್ನು ನೋಡಬೇಕು ಮೊದಲನೆಯದು ಲಾಂಚ್ ವೆಹಿಕಲ್( ರಾಕೆಟ್) ಮತ್ತು ಎರಡನೆಯದು ಸ್ಯಾಟಲೈಟ್( ಉಪಗ್ರಹ)

1.GSLV-F17 ರಾಕೆಟ್: ಜಿಯೋ ಸಿಮ್ ಕ್ರೋನಸ್  ಸ್ಯಾಟಲೈಟ್ ಲಾಂಚ್ ವೆಹಿಕಲ್(GSLV) ಸರಣಿಯ 19ನೇ ಹಾರಾಟ ಇದಾಗಿದೆ. ಇದು ಎತ್ತರ ಹಾಗೂ ಸುಮಾರು 420.5  ಟನ್ನು ತೂಕವಿರುವ ದೈತ್ಯ ರಾಕೆಟ್. ಭಾರತವೇ ಸ್ವದೇಶಿಯಾಗಿ ಅಭಿವೃದ್ಧಿ ಪಡಿಸುತ್ತಿರುವ    ಕ್ರಯೋಜನಿಕ್ ಅಪ್ಪರ್ ಸ್ಟೇಜ್(Cryogenic UpperStage) ತಂತ್ರಜ್ಞಾನವನ್ನು ಈ ರಾಕೆಟ್ ಹೊಂದಿದೆ

2 EOS-05 ಉಪಗ್ರಹ: ಇದು 20367 ಕೆಜಿ ತೂಕದ ಅತ್ಯಧಿಕ ಉಪಗ್ರಹವಾಗಿದೆ. ಜಿಯೋ ಟ್ರಾನ್ಸ್ಫರ್ ಕಕ್ಷೆಗೆ (Sub-GTO)ತಲುಪಿಸಲಾಗಿದೆ. ಅಲ್ಲಿಂದ ಉಪಗ್ರಹದಲ್ಲಿರುವ ಇಂಜಿನ್ ಗಳನ್ನು ಬಳಸಿ ಅದನ್ನು ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದ ಜಿಎಸ್ ಟೆಸ್ಟ್ನರಿ ಕಕ್ಷೆಗೆ ಸ್ಥಿರಗೊಳಿಸಲಾಗುತ್ತದೆ.

 ಇದು ಭಾರತದ ಮೊದಲ ಜಿಯೋ ಇಮೇಜಿಂಗ್ ಉಪಗ್ರಹ ಏಕೆ?

 ಇಲ್ಲಿಯವರೆಗೆ ಇಸ್ರೋ ಉಡಾವಣೆ ಮಾಡಿದ್ದ ಬಹುತೇಕ ಭೂ ವೀಕ್ಷಣ ಉಪಗ್ರಹಗಳು ಕಡಿಮೆ ಎತ್ತರದ ಕಕ್ಷೆಯಲ್ಲಿ ಇರುತ್ತಿದ್ದವು.

 ಇವು ಭೂಮಿಯನ್ನು ಸುತ್ತು  ಒರೆಯುವುದರಿಂದ ಭಾರತ ನಿರ್ದಿಷ್ಟ ಪ್ರದೇಶದ ಮೇಲೆ ಮತ್ತೊಮ್ಮೆ ಬರಲು ಕೆಲವು ದಿನಗಳ ಸಮಯ ತೆಗೆದುಕೊಳ್ಳುತ್ತಿದ್ದವು. ಆದರೆ EOS-05 ಉಪಗ್ರಹವು ಜಿಎಸ್ ಸ್ಟೇಷನರಿ ಕಕ್ಷೆಯಲ್ಲಿ ಇರಲಿದೆ. ಅಂದರೆ ಭೂಮಿ ತಿರುಗುವ ವೇಗದಲ್ಲೇ ಈ ಉಪಗ್ರಹವು ತಿರುಗುತ್ತದೆ ಇದರ ಪರಿಣಾಮವಾಗಿ ಈ ಸ್ಯಾಟಿಲೈಟ್ ಯಾವಾಗಲೂ ಭಾರತದ ಉಪಕಂಡ ಮತ್ತು  ಸುತ್ತಮುತ್ತಲಿನ ಸಾಗರ ಪ್ರದೇಶದ ಮೇಲೆ ಸ್ಥಿರವಾಗಿ ಕಣ್ಣಿಟ್ಟಿರುತ್ತದೆ. ಭಾರತದ ಇತಿಹಾಸದಲ್ಲೇ ಈ ರೀತಿಯ ನಿರಂತರ ನಿಗ ಇಡುವ ಮೊದಲು ಉಪಗ್ರಹ ಇದಾಗಿದೆ.

ದೇಶಕ್ಕೆ ಇದರಿಂದ ಸಿಗುವ ನಾಲಕ್ಕು ಪ್ರಮುಖ ಪ್ರಯೋಜನಗಳು

1. ಅವಮಾನ ವೈಪರಿತ್ಯ ಮತ್ತು ಚಂಡಮಾರುತಗಳ ಮುನ್ಸೂಚನೆ

2. ವಿಪತ್ತು ನಿರ್ವಹಣೆ

3. ಕೃಷಿ ವಲಯ ಮತ್ತು ರೈತರಿಗೆ ನೆರವು

4. ರಕ್ಷಣೆ ಮತ್ತು ಕಾರ್ಯತಂತ್ರದ ಭದ್ರತೆ 

ಬಾಹ್ಯಾಕಾಶ ರಂಗದಲ್ಲಿ ಭಾರತ ಇಂದು ಜಗತ್ತಿನ ಮುಂಚೂಣಿ ದೇಶಗಳ ಸಾಲಿನಲ್ಲಿ ನಿಲ್ಲಲು ಇಸ್ರೋದ ಇಂತಹ ಅದ್ಭುತ ಮಿಷನ್ ಗಳೇ ಕಾರಣ.EOS-05 ಯಶಸ್ವಿನಿಂದಾಗಿ ನಮ್ಮ ದೇಶಕ್ಕೆ ಆಕಾಶದಲ್ಲಿ ಒಂದು ಕಾಯಂ ಕಾವಲುಗಾರ ಸಿಕ್ಕಂತಾಗಿದೆ. ಇಸ್ರೋ ವಿಜ್ಞಾನಿಗಳು ಈ ಅಪ್ರತಿಮ ಸಾಧನೆಗೆ ಇಡೀ ದೇಶವೇ ಪಡುತ್ತಿದೆ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ಲೇಖನವನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯಬೇಡಿ ತಂತ್ರಜ್ಞಾನ ಮತ್ತು ಟ್ರೆಂಡಿಂಗ್ ಸುದ್ದಿಗಳ ಇಂಥದ್ದೇ ರೋಚಕ ಮಾಹಿತಿಗಾಗಿ ನಮ್ಮ ಬ್ಲಾಗ್  ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಜೈ ಹಿಂದ್, ಜೈ ಇಸ್ರೋ